ಉಚಿತ ಡೆಲಿವರಿ! ನಿಮ್ಮ ಹತ್ತಿರದ ವಿಶ್ವಾಸಾರ್ಹ ಅಂಗಡಿಯಿಂದ

ಶಾಪ್ ಈಜಿ ಬಳಸಿ ನಿಮ್ಮ ಹತ್ತಿರದ ಅಂಗಡಿಯಿಂದ ದಿನಸಿ, ಔಷದಿ, ಹಣ್ಣುಗಳು, ತರಕಾರಿಗಳು, ಬಟ್ಟೆ, ಯಂತ್ರಾಂಶ ಇತ್ಯಾದಿಗಳನ್ನು ಖರೀದಿಸಿ. ಅದೇ ದಿನ ಅಂಗಡಿಯಿಂದ ಅದನ್ನು ಉಚಿತವಾಗಿ ನಿಮ್ಮ ಮನೆಯಲ್ಲಿ ಪಡೆಯಿರಿ ಅಥವಾ ಪಿಕಪ್ ಅನ್ನು ನಿಗದಿ ಪಡಿಸಿ ಅಂಗಡಿಗೆ ಭೇಟಿ ನೀಡಿ!ಇದು ಹೇಗೆ ಕೆಲಸ ಮಾಡುತ್ತದೆ

 • 1  ನಿಮ್ಮ ಮನೆಯ ಹತ್ತಿರದಲ್ಲಿ ಇರುವಾ ಅಂಗಡಿಗಳನ್ನು ಹುಡುಕಿ
 • 2  ನಿಮ್ಮ ಶಾಪಿಂಗ್ ಬೇಡಿಕೆಯನ್ನು ಅಂಗಡಿಗೆ ಸಲ್ಲಿಸಿ
 • 3  ಅಂಗಡಿಯು ನಿಮ್ಮ ಮನೆಗೆ ಉಚಿತವಾಗಿ ಬೇಡಿಕೆಯನ್ನು ನೀಡುತ್ತದೆ!
 • 4  ಹಣವನ್ನು ನೇರವಾಗಿ ನಗದು ಅಥವಾ ಯುಪಿಐ ಮೂಲಕ ಪಾವತಿಸಿ

ನೀವು ಅಂಗಡಿಯನ್ನು ನಡೆಸುತ್ತೀರಾ?

ನಿಮ್ಮ ಸ್ಥಳೀಯ ಪ್ರದೇಶದಲ್ಲಿ ನೀವು ಉಚಿತ ಡೆಲಿವರಿಯನ್ನು ನೀಡುತ್ತೀರಾ? ಶಾಪ್ ಈಜಿ ನೊಂದಿಗೆ ನಿಮ್ಮ ಮಾರಾಟವನ್ನು ಹೆಚ್ಚಿಸಿ!🚀

ನಿಮ್ಮ ಅಂಗಡಿಯನ್ನು ತಕ್ಷಣ ಪ್ರಾರಂಭಿಸಿ! ⚡️


ನಮ್ಮ ವೈಶಿಷ್ಟ್ಯಗಳು

Shops around me
ನಿಮ್ಮ ಹತ್ತಿರದ
ಅಂಗಡಿಗಳನ್ನು ಹುಡುಕಿ
ನಿಮ್ಮ ಹತ್ತಿರದ ದಿನಸಿ, ಡೇರಿ ಉತ್ಪನ್ನಗಳು, ಬಟ್ಟೆ, ಔಷದಿ ಹಾಗು ಇತರೆ ವಸ್ತುಗಳನ್ನು ಖರೀದಿಸಲು ಅಂಗಡಿಗಳನ್ನು ಹುಡುಕಿ!
ನಿಮ್ಮ ಹತ್ತಿರದಲ್ಲಿರುವ ಪ್ರತಿಯೊಂದು ಅಂಗಡಿಯನ್ನು ನಾವು ನಿಮ್ಮ ಕಯ್ಯಿಗೆ ತರುತ್ತೇವೆ.
free delivery or pick up
ನಿಮ್ಮ ಶಾಪಿಂಗ್
ಬೇಡಿಕೆಯನ್ನು ಸಲ್ಲಿಸಿ
ನಿಮ್ಮ ಶಾಪಿಂಗ್ ಪಟ್ಟಿಯನ್ನು ಸುಲಭವಾಗಿ ಅಂಗಡಿಗೆ ಕಳುಹಿಸಿ.


ಬೇಡಿಕೆ ಸಲ್ಲಿಸಿದ ವಸ್ತುಗಳನ್ನು ಅಂಗಡಿಯವರಿಂದ ಮನೆಯಲ್ಲಿಯೇ ಪಡೆಯಿರಿ ಅಥವಾ ಪಿಕಪ್ ಅನ್ನು ನಿಗದಿ ಪಡಿಸಿ ಅಂಗಡಿಗೆ ಭೇಟಿ ನೀಡಿ.
chat with the shop
ಅಂಗಡಿಯವರೊಂದಿಗೆ
ಮಾತನಾಡಿ
ನಿಮ್ಮ ಶಾಪಿಂಗ್ ಬೇಡಿಕೆಯನ್ನು ಸ್ವೀಕರಿಸಿದ ನಂತರ, ಬೇಡಿಕೆ ಸಲ್ಲಿಸಿದ ಸಾಮಗ್ರಿಗಳು ನಿಮ್ಮ ಮನೆಗೆ ತಲುಪುವವರೆಗೆ ಅಥವಾ ನೀವೇ ಅಂಗಡಿಗೆ ಭೇಟಿ ನೀಡಿ ಪಡೆಯುವವರೆಗೆ ಅಂಗಡಿಯವರೊಂದಿಗೆ ಸುಲಭವಾಗಿ ಮಾತನಾಡಬಹುದು!
shopkeeper
ನಿಮ್ಮದೇ ಅಂಗಡಿ
ಇದೆಯೇ?
ನೀವು ದಿನಸಿ, ಔಷದಿ, ಡೇರಿ ಉತ್ಪನ್ನಗಳು, ಪುಸ್ತಕಗಳು, ಅಲಂಕಾರ ಪರಿಕರಗಳು, ಬಟ್ಟೆ ಅಥವಾ ಇತರೆ ವಸ್ತುಗಳನ್ನು ಮಾರಾಟ ಮಾಡುತ್ತೀರಾ"

ಶಾಪ್ಈಜಿಯಲ್ಲಿ ನಿಮ್ಮ ಅಂಗಡಿಯನ್ನು ತಕ್ಷಣ ಹೊಂದಿಸಿ!
ಇದನ್ನು ನಿರ್ಮಿಸಲಾಗಿದೆ
70ಮಿ+

ಅಂಗಡಿಗಳು

30+

ವರ್ಗಗಳು

1.35ಬಿ+

ಗ್ರಾಹಕರು


ನಿಮ್ಮ ಸಮಯವನ್ನು ಉಳಿಸಿ ಮತ್ತು ಸುರಕ್ಷಿತವಾಗಿ ಖರೀದಿ ಮಾಡಿ.

ಅಂಗಡಿಯಿಂದ ಬೇಡಿಕೆ ಸಲ್ಲಿಸಿದ ವಸ್ತುಗಳನ್ನು ಮನೆಯಲ್ಲಿಯೇ ಪಡಿಯಿರಿ ಅಥವಾ ನಿಮ್ಮ ಶಾಪಿಂಗ್ ಪಟ್ಟಿ ಕಳುಹಿಸಿ ಅಂಗಡಿಯವರೊಂದಿಗೆ ಮಾತನಾಡಿ ಬೇಡಿಕೆಯಲ್ಲಿರುವ ಸಾಮಗ್ರಿಗಳು ಸಿದ್ಧವಾದಾಗ ಅಂಗಡಿಗೆ ಭೇಟಿ ನೀಡಿ ಪಡಿಯಿರಿ!
>